ರಾಜ್ಕುಮಾರ್ ಹಾಗೂ ಬಿ. ಸರೋಜಾದೇವಿ ಜೋಡಿ ಸಿನಿಮಾಗಳು ಅಂದ್ರೆ ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ರು. ಅಂಥಾ ಅಮೋಘ ನಟನೆಯ ಮೂಲಕ ಮನೆ ಮಾತಾದವರು ಹಿರಿಯ ನಟಿ.ಬಿ ಸರೋಜಾದೇವಿ. ರಾಜ್ಕುಮಾರ್ ಜೋಡಿಯಾಗಿ ಕಮಾಲ್ ಮಾಡಿದ್ದ ಇವರು ಇದೀಗ ಪವರ್‌ಸ್ಟಾರ್ ಪುನೀತ್ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸಿದ್ದಾರೆ. ವಿಶೇಷ ಅಂದ್ರೆ, 34 ವರ್ಷಗಳ ಬಳಿಕ ಪವರ್‌ಸ್ಟಾರ್ ಜೊತೆ ಬಿ.ಸರೋಜಾದೇವಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
B Saroja Devi play a role in Nata Sarvabhouma with power star Puneeth Rajkumar. Specially after 34 years, B Saroja Devi has shared the screen with Powerstar.